ಮುಖಪುಟPMMAF • OTCMKTS
add
ಪೂಮಾ ಎಜಿ
ಹಿಂದಿನ ಮುಕ್ತಾಯ ಬೆಲೆ
$25.00
ದಿನದ ವ್ಯಾಪ್ತಿ
$26.00 - $26.00
ವರ್ಷದ ವ್ಯಾಪ್ತಿ
$20.45 - $56.91
ಮಾರುಕಟ್ಟೆ ಮಿತಿ
3.53ಬಿ EUR
ಸರಾಸರಿ ವಾಲ್ಯೂಮ್
700.00
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
ETR
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(EUR) | ಮಾರ್ಚ್ 2025info | Y/Y ಬದಲಾವಣೆ |
---|---|---|
ಆದಾಯ | 2.08ಬಿ | -1.25% |
ಕಾರ್ಯಾಚರಣೆಯ ವೆಚ್ಚಗಳು | 899.40ಮಿ | 7.06% |
ನಿವ್ವಳ ಆದಾಯ | 500.00ಸಾ | -99.43% |
ನಿವ್ವಳ ಆದಾಯದ ಮಾರ್ಜಿನ್ | 0.02 | -99.52% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.09 | -84.07% |
EBITDA | 113.58ಮಿ | -41.64% |
ಆದಾಯದ ಮೇಲಿನ ತೆರಿಗೆ ದರ | 26.58% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 283.90ಮಿ | -3.60% |
ಒಟ್ಟು ಸ್ವತ್ತುಗಳು | 7.40ಬಿ | 8.99% |
ಒಟ್ಟು ಬಾಧ್ಯಸ್ಥಿಕೆಗಳು | 4.75ಬಿ | 17.93% |
ಒಟ್ಟು ಈಕ್ವಿಟಿ | 2.65ಬಿ | — |
ಬಾಕಿ ಉಳಿದಿರುವ ಷೇರುಗಳು | 148.08ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 1.40 | — |
ಸ್ವತ್ತುಗಳ ಮೇಲಿನ ಆದಾಯ | 2.60% | — |
ಬಂಡವಾಳದ ಮೇಲಿನ ಆದಾಯ | 3.86% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 500.00ಸಾ | -99.43% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಪೂಮಾ ಎಜಿ ರುಡಾಲ್ಫ್ ಡಸ್ಸ್ಲರ್ ಸ್ಪೋರ್ಟ್, ಅಧಿಕೃತವಾಗಿ PUMA ಎಂದು ಖ್ಯಾತವಾಗಿದ್ದು, ಇದು ಜರ್ಮನಿಯ ಪ್ರಮುಖ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಈ ಕಂಪನಿಯು ಶ್ರೇಷ್ಠವಾದ ಅಥ್ಲೆಟಿಕ್ ಷೂಗಳು, ಜೀವನಶೈಲಿ ನಿರೂಪಿಸುವ ಪಾದರಕ್ಷೆಗಳು ಹಾಗೂ ಇತರ ಕ್ರೀಡಾ ಉಡುಗೆತೊಡುಗೆಗಳನ್ನು ತಯಾರಿಸುತ್ತದೆ. ೧೯೨೪ರಲ್ಲಿ ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫಾಬ್ರಿಕ್ ಎಂಬ ಹೆಸರಿನಲ್ಲಿ ಅಡಾಲ್ಫ್ ಮತ್ತು ರುಡಾಲ್ಫ್ ಡಸ್ಸ್ಲರ್ ಈ ಸಂಸ್ಥೆಯನ್ನು ಸ್ಥಾಪಿಸಿದರು; ಸಹೋದರರಿಬ್ಬರ ಸಂಬಂಧವು ಕೆಡುತ್ತಾ ಸಾಗಿ, ಕಡೆಗೆ ಇಬ್ಬರೂ ೧೯೪೮ರಲ್ಲಿ ಬೇರೆಯಾಗಲು ನಿರ್ಧರಿಸಿ, ಎರಡು ಪ್ರತ್ಯೇಕ ಸಂಸ್ಥೆಗಳಾದ ಅಡೀಡಸ್ ಮತ್ತು ಪೂಮಾ ಗಳನ್ನು ಸ್ಥಾಪಿಸಿದರು. ಪೂಮಾದ ಮೂಲಕಚೇರಿಯು ಈಗ ಜರ್ಮನಿಯ ಹೆರ್ಝೋಗೆನಾರಾಷ್ ನಲ್ಲಿದೆ.
ಈ ಕಂಪನಿಯು ತಾನು ತಯಾರಿಸುವ ಫುಟ್ ಬಾಲ್ ಷೂಗಳಿಗೆ ಪ್ರಖ್ಯಾತವಾಗಿದೆ ಮತ್ತು ಖ್ಯಾತ ಫುಟ್ ಬಾಲ್ ಆಟಗಾರರನ್ನು ಪ್ರಾಯೋಜಿಸಿದೆ; ಅವರ ಪೈಕಿ ಪೀಲೆ, ಯೂಸೆಬಿಯೋ, ಜೊಹಾನ್ ಕ್ರುಯಿಫ್, ಎಂಝೋ ಫ್ರ್ಯಾನ್ಸೆಸ್ಕೋಲಿ, ಡೀಗೋ ಮರಡೋನ, ಲೋಥರ್ ಮಥಾಯಿಸ್, ಕೆನ್ನಿ ಡಾಲ್ ಗ್ಲಿಷ್, ಡಿಡ್ಲರ್ ಡೆಸ್ ಚಾಂಪ್ಸ್ ಮತ್ತು ಗಿಯಾನ್ ಲೂಯಿಗಿ ಬಫನ್ ಪ್ರಮುಖರು. ಜಮೈಕಾದ ಟ್ರ್ಯಾಕ್ ಅಂಗಸಾಧನೆಗಾರ ಉಸೇಯ್ನ್ ಬೋಲ್ಟ್ ಸಹ ಈ ಕಂಪನಿ ಪ್ರಾಯೋಜಿಸುವ ಆಟಗಾರರಲ್ಲೊಬ್ಬರಾಗಿದ್ದಾರೆ. Wikipedia
ಸ್ಥಾಪನೆಯ ದಿನಾಂಕ
1948
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
22,000